Tuesday, July 20, 2010

ವಿಪರ್ಯಾಸ

ವಿಪರ್ಯಾಸ -೧


ಸೃಸ್ಟಿಸುತ್ತಾನೆ

ಮನುಷ್ಯ

ನಕಲಿನೋಟುಗಳನ್ನು

ಆದರೆ

ಸೃಷ್ಟಿಸುತ್ತದೆ

ನೋಟುಗಳು

ನಕಲಿ ಮನುಷ್ಯರನ್ನು.!!!

ವಿಪರ್ಯಾಸ -೨

ವಧು

ವರ

ಒಬ್ಬರಿಗೊಬ್ಬರು

ಒಪ್ಪಿ ಮದುವೆಯಾದರೆ

ಅದು

ಸುಮಧುರ.

ಅದಿಲ್ಲದೇ

ಹೋದರೆ

ಧುರ.!!!!

14 comments:

  1. ಹ್ಮ್. ಎಂತಹ ವಿಪರ್ಯಾಸ ನೋಡಿ !. Good.

    ReplyDelete
  2. ಎಂತಾ ವಿಪರ್ಯಾಸ!
    ಚನ್ನಾಗಿವೆ ಚುಟುಕುಗಳು!

    ReplyDelete
  3. ವಿಪರ್ಯಾಸ ..... ಇದು ಪ್ರಯಾಸ ........

    ReplyDelete
  4. ಚುಟುಕಗಳು ಚೆನ್ನಾಗಿವೆ.

    ReplyDelete
  5. ಪ್ರತಿಕೃಯಿಸಿದ,ಸುಬ್ರಹ್ಮಣ್ಯ ಭಟ್ರೀಗೆ,ಸೀತಾರಾಮರಿಗೆ,ಪ್ರವೀಣರಿಗೆ,ಪದ್ಯಾಣರಿಗೆ,ನಾರಾಯಣ ಭಟ್ರೀಗೆ ದನ್ಯವಾದಗಳು.

    ReplyDelete
  6. Good, ಚೆನ್ನಾಗಿವೆ ಚುಟುಕಗಳು, thanks

    ReplyDelete
  7. sumask23@yahoo.co.inJuly 20, 2010 at 9:34 AM

    Bahala chennagidhe.superb!

    ReplyDelete
  8. nice one.
    keep writing.
    Raaghu.

    ReplyDelete
  9. super aagide...chutukugaLu...
    keep writing...

    ReplyDelete
  10. ಪ್ರತಿಕೃಯಿಸಿದ,ವಿ.ಆರ್.ಭಟ್ ,sumask,Raghu,ವಸಂತ್,ಸವಿಗನಸುರವರೀಗೆ ದನ್ಯವಾದಗಳು.

    ReplyDelete
  11. ಕುಸು ಮುಲಿಯಾಳರ...ವಿಪರ್ಯಾಸಕ್ಕೆ ನೋ ಜವಾಬ್...
    ಬಹಳ ವಾಸ್ತವ - ಸತ್ಯ ಇದೂ ವಿಪರ್ಯಾಸ ಆಗ್ತಾಇದೆ..

    ReplyDelete