tag:blogger.com,1999:blog-2620278312090589911.post5152515939148240877..comments2023-07-03T03:25:25.842-07:00Comments on ಶೋಧನೆ.: ನಡೆಯೋಣ ಜೊತೆ ಜೊತೆಯಲೀkusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)http://www.blogger.com/profile/03010170267401286073noreply@blogger.comBlogger14125tag:blogger.com,1999:blog-2620278312090589911.post-83871212636391441832010-09-16T02:23:35.983-07:002010-09-16T02:23:35.983-07:00ಏನೋಪ್ಪ.. ನನಗೆ ಅನುಭವವಿಲ್ಲ... ಬರವಣಿಗೆ ಚೆನ್ನಾಗಿದೆ ಎಂದ...ಏನೋಪ್ಪ.. ನನಗೆ ಅನುಭವವಿಲ್ಲ... ಬರವಣಿಗೆ ಚೆನ್ನಾಗಿದೆ ಎಂದಷ್ಟೇ ಹೇಳಬಲ್ಲೆ..Nanda Kishor Bhttps://www.blogger.com/profile/11379376216553296972noreply@blogger.comtag:blogger.com,1999:blog-2620278312090589911.post-72225557948029774702010-05-17T04:16:55.881-07:002010-05-17T04:16:55.881-07:00ಪ್ರತಿಕೃಯಿಸಿದ ಸಿಮೆಂಟು ಮರಳಿನ ಮಧ್ಯೆ,geete ,Snow Whit...ಪ್ರತಿಕೃಯಿಸಿದ ಸಿಮೆಂಟು ಮರಳಿನ ಮಧ್ಯೆ,geete ,Snow White ರವರೀಗೆ ದನ್ಯವಾದಗಳು.kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-2620278312090589911.post-17211508491614204952010-05-14T19:25:35.126-07:002010-05-14T19:25:35.126-07:00tumba chennagide sir..haadina taraha ide :) :)tumba chennagide sir..haadina taraha ide :) :)Snow Whitehttps://www.blogger.com/profile/00989343377268980825noreply@blogger.comtag:blogger.com,1999:blog-2620278312090589911.post-78324792347815686592010-05-10T04:42:19.344-07:002010-05-10T04:42:19.344-07:00beautiful, romantic, nicebeautiful, romantic, nicegeetehttps://www.blogger.com/profile/09907293355564929553noreply@blogger.comtag:blogger.com,1999:blog-2620278312090589911.post-81061918842287447132010-05-09T07:13:35.083-07:002010-05-09T07:13:35.083-07:00ಹುಸಿ ಕೋಪ..
ತುಸು ಮುನಿಸು..
ಇದ್ದರೇನೆ..
ದಾಂಪತ್ಯ ಬಲು ಸೊ...ಹುಸಿ ಕೋಪ..
ತುಸು ಮುನಿಸು..
ಇದ್ದರೇನೆ..
ದಾಂಪತ್ಯ ಬಲು ಸೊಗಸು...!

ಹತ್ತುವರುಷದ
ಜೊತೆ ಜೊತೆಯ..
ಕಷ್ಟ ಸುಖ..
ಸಿಹಿ ಕಹಿಯ..
ಅನುಭವ..
ನಿಮ್ಮ
ಬದುಕನ್ನು ಇನ್ನಷ್ಟು ಸುಂದರ ಗೊಳಿಸಲಿ..

ಶುಭಾಶಯಗಳು...

ಅಭಿನಂದನೆಗಳು.. ಚಂದದ ಕವಿತೆಗೆ...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2620278312090589911.post-38185164941613890112010-05-07T17:52:11.941-07:002010-05-07T17:52:11.941-07:00interhet explorer search engine has some errors.y...interhet explorer search engine has some errors.you can try google chrome or mozilla fox search engines.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-2620278312090589911.post-84619311053431186792010-05-07T05:57:57.663-07:002010-05-07T05:57:57.663-07:00ಮೂರ್ತಿಯವರೇ,
ಒ೦ದಷ್ಟು ದಿನ ವುತ್ತಿ ಸ೦ಬ೦ದವಾದ ಪ್ರವಾಸದಲ್ಲ...ಮೂರ್ತಿಯವರೇ,
ಒ೦ದಷ್ಟು ದಿನ ವುತ್ತಿ ಸ೦ಬ೦ದವಾದ ಪ್ರವಾಸದಲ್ಲಿದ್ದೆ.ಕ೦ಪ್ಯೂಟರ್ ಕೈ ಕೊಟ್ಟು ಜಪ್ಪನೆ ಕೂತಿತ್ತು.ಗಮನಹರಿಸಲು ಬಿಡುವಾಗಲಿಲ್ಲ.ಬಹಳಷ್ಟು ಗೆಳೆಯರನ್ನು ಭೇಟಿಯಾಗಲಾಗಲಿಲ್ಲ.ಕ್ಶಮಿಸಿ.
ನಿಮ್ಮ ಬ್ಲಾಗ್ ಗೆ ಬರಲು ಪ್ರಯತ್ನಿಸಿದೆ ಯಾಕೋ error ಬರುತ್ತಿದೆ ಸದ್ಯಕ್ಕೆ.
ನೆನಪಿಸಿಕೊ೦ಡದ್ದಕ್ಕೆ ದನ್ಯವಾದ.kusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-2620278312090589911.post-14593580860436141082010-05-06T19:06:03.019-07:002010-05-06T19:06:03.019-07:00ನಮಸ್ಕಾರ ಕೂಸು ಮುಲಿಯಳ ಅವರಿಗೆ.
ಎಲ್ಲಿ ಸ್ವಾಮಿ ಪತ್ತೆಯೇ ಇ...ನಮಸ್ಕಾರ ಕೂಸು ಮುಲಿಯಳ ಅವರಿಗೆ.
ಎಲ್ಲಿ ಸ್ವಾಮಿ ಪತ್ತೆಯೇ ಇಲ್ಲ !ಸಿಟ್ಟು ಮಾಡಿಕೊಂಡಿರಾ ಹೇಗೆ ?
ಹತ್ತು ವರುಷ ವಾದಂತಾಗಿದೆನಿಮ್ಮನ್ನು
ಬ್ಲಾಗಿನಲ್ಲಿ ನೋಡಿ .ಕವಿತೆ ಚೆನ್ನಾಗಿದೆ .
ಕೆ.ಎಸ.ನ.ಅವರ 'ಮದುವೆಯಾಗಿ ತಿಂಗಳಿಲ್ಲ '
ಕವನ ನೆನಪಾಯ್ತು .ಬ್ಲಾಗಿಗೆ ತಪ್ಪದೆ ಬರುತ್ತಿರಿ.Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-2620278312090589911.post-67484577272867627862010-05-06T07:56:11.324-07:002010-05-06T07:56:11.324-07:00ಪ್ರವೀಣ್ ರವರೇ ಮುನಿಸೇನಿಲ್ಲ ಸರಸ-ವಿರಸ ಸಮಾನವಲ್ವೇ.
ಪ್ರತಿ...ಪ್ರವೀಣ್ ರವರೇ ಮುನಿಸೇನಿಲ್ಲ ಸರಸ-ವಿರಸ ಸಮಾನವಲ್ವೇ.
ಪ್ರತಿಕೃಯಿಗೆ ದನ್ಯವಾದkusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-2620278312090589911.post-25286226023002452232010-05-06T07:53:03.245-07:002010-05-06T07:53:03.245-07:00ದನ್ಯವಾದ ಸುಬ್ರಮಣ್ಯರವರೀಗೆದನ್ಯವಾದ ಸುಬ್ರಮಣ್ಯರವರೀಗೆkusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-2620278312090589911.post-73807322441654837402010-05-06T07:51:23.305-07:002010-05-06T07:51:23.305-07:00ಸೀತಾರಾಮ್ ಸಾರ್ ನಿಮ್ಮ ಶುಭಾಶಯ ನಮ್ಮ ಸದಾಶಯವೂ ಹೌದು.
ದನ್ಯ...ಸೀತಾರಾಮ್ ಸಾರ್ ನಿಮ್ಮ ಶುಭಾಶಯ ನಮ್ಮ ಸದಾಶಯವೂ ಹೌದು.
ದನ್ಯವಾದkusu Muliyala (ಕುಮಾರ ಸುಬ್ರಹ್ಮಣ್ಯ.ಮುಳಿಯಾಲ)https://www.blogger.com/profile/03010170267401286073noreply@blogger.comtag:blogger.com,1999:blog-2620278312090589911.post-11062828293342436122010-05-05T06:36:36.263-07:002010-05-05T06:36:36.263-07:00ಯಾಕೋ ನಿಮ್ಮವರು ಮುನಿಸಿಕೊಂಡ ಹಾಗಿದೆಯಲ್ಲಾ!
ಚೆನ್ನಾಗೆ ಬೆಣ...ಯಾಕೋ ನಿಮ್ಮವರು ಮುನಿಸಿಕೊಂಡ ಹಾಗಿದೆಯಲ್ಲಾ!
ಚೆನ್ನಾಗೆ ಬೆಣ್ಣೆ ಹಚ್ಚುತ್ತೀರಾ ಬಿಡಿ ಸ್ವಾಮಿ. ಹತ್ತು ವರುಷ ಜೀವನ ನಡೆಸಿ ಸುಖ ದುಃಖ ಹಂಚಿಕೊಂಡು ಸಂಸಾರ ನಡೆಸಿದ ಮೇಲೆ ಈಗ್ಯಾಕೆ ಸ್ವಾಮಿ ಮುನಿಸು?
ಬೇಗ ನಿಮ್ಮವರ ಮುನಿಸು ಮರೆಯಾಗಲಿ.ಮನದಾಳದಿಂದ............https://www.blogger.com/profile/07902989447408580103noreply@blogger.comtag:blogger.com,1999:blog-2620278312090589911.post-86871358235060783432010-05-04T11:01:09.556-07:002010-05-04T11:01:09.556-07:00"ಬಾರೆ ನನ್ನ ಶಾರದೆ..ಬಾರೆ ಅತ್ತ ನೋಡದೆ.." ಸಾಲ..."ಬಾರೆ ನನ್ನ ಶಾರದೆ..ಬಾರೆ ಅತ್ತ ನೋಡದೆ.." ಸಾಲುಗಳನ್ನು ನೆನಪಿಸಿತು ಈ ಕವನ. ದಾಂಪತ್ಯ ಗೀತೆ ಚೆನ್ನಾಗಿದೆ.Subrahmanyahttps://www.blogger.com/profile/03752989563162877894noreply@blogger.comtag:blogger.com,1999:blog-2620278312090589911.post-64387804322796844662010-05-04T03:46:40.573-07:002010-05-04T03:46:40.573-07:00ಹತ್ತರ ದಾ೦ಪತ್ಯ ಸ೦ಭ್ರಮದಲ್ಲಿ ಮಡದಿಗೆ ಮನದ ಮಾತ ನಿವೇದನೆ ಅ...ಹತ್ತರ ದಾ೦ಪತ್ಯ ಸ೦ಭ್ರಮದಲ್ಲಿ ಮಡದಿಗೆ ಮನದ ಮಾತ ನಿವೇದನೆ ಅರ್ಥಪೂರ್ಣವಾಗಿ ಮೂಡಿದೆ.
ಇದು ನಿಮ್ಮ ಸ್ವ೦ತದ್ದರ ಮೇಲಿನ ಕವನವಿದ್ದಲ್ಲಿ - ನಮ್ಮ ಶುಭಾಶಯಗಳು ಸ೦ತಸದ ದಿನಗಳು ಸದಾ ಮರಳಲಿ ಎ೦ದು ಹಾರೈಸುವೆ.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.com